ಬೆಂಕಿ ಹಚ್ಚಿಕೊಂಡಿದ್ದ ಯಶ್ ಅಭಿಮಾನಿ ಇನ್ನಿಲ್ಲ..! | FILMIBEAT KANNADA

2019-01-09 504

ತಮ್ಮ ನೆಚ್ಚಿನ ನಟ 'ರಾಕಿಂಗ್‌ ಸ್ಟಾರ್‌' ಯಶ್ ಹುಟ್ಟು ಹಬ್ಬ ಆಚರಣೆಗೆ ನಿರಾಕರಿಸಿದ್ದರೆಂದು ಬೇಸರಗೊಂಡು, ಹೊಸಕೆರೆಹಳ್ಳಿಯಲ್ಲಿರುವ ಯಶ್‌ ಮನೆ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ್ದ ಅಭಿಮಾನಿ ಕೊನೆಯುಸಿರೆಳೆದಿದ್ದಾರೆ.

One of the Yash fan dies in fire that his favorite actor 'Rocking Star Yash' had refused to celebrate his birthday,

Videos similaires